WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Wednesday, July 4, 2012

ಯಕ್ಷಪ್ರಶ್ನೆ

ತಾಣದ ಬಗ್ಗೆ

ಕೇಳಲೇಕೆ ನಾ ಯಕ್ಷಪ್ರಶ್ನೆಗಳ….
ಯಕ್ಷಪ್ರಶ್ನೆ- ನಾನು ಯಾಕೆ ಈ ಹೆಸರನ್ನು ಆಯ್ಕೆ ಮಾಡಿದೆ? 
      ನನ್ನ ತಿಳಿವಳಿಕೆಯ ಅನ್ವಯ, ಮಹಾಭಾರತದ ಯಕ್ಷ ಹಾಗೂ ಯುಧಿಷ್ಟಿರರ ನಡುವೆ ನಡೆಯುವ ಪ್ರಶ್ನೋತ್ತರ ಜಗತ್ತಿನ ಮೊಟ್ಟ ಮೊದಲ ಪರಿಪೂರ್ಣ ಕ್ವಿಜ. 
ಭಗವಾನ್ ವ್ಯಾಸರು ಮಹಾಭಾರತದಲ್ಲಿ ಯಕ್ಷಪ್ರಶ್ನೆಯ ಅಧ್ಯಾಯವನ್ನು ಏಕೆ ಬರೆದಿರಬಹುದು?
    ಯುಧಿಷ್ಟಿರನು ಧರ್ಮವನ್ನು ಎಷ್ಟು ಆಳವಾಗಿ ತಿಳಿದುಕೊಂಡಿದ್ದನು ಎಂಬುದನ್ನು ನಮಗೆ ತಿಳಿಸುವುದು ವ್ಯಾಸರ ಉದ್ದೇಶವಾಗಿರಲಿಕ್ಕಿಲ್ಲ. ಯಕ್ಷ ಹಾಗೂ ಯುಧಿಷ್ಟಿರರ ಸಂಭಾಷಣೆಯ ಮೂಲಕ, ಮನುಕುಲವನ್ನು ಸದಾ ಕಾಲಕ್ಕೂ ಕಾಡುವ ಪ್ರಶ್ನೆಗಳಿಗೆ ‘ಇದಮಿತ್ಥಂ’ ಎಂಬ ಉತ್ತರವನ್ನು ನೀಡುವುದು ಅವರ ಮುಖ್ಯ ಗುರಿಯಾಗಿರಬೇಕು ಎಂಬುದು ನನ್ನ ಗ್ರಹಿಕೆ. ಯಕ್ಷಪ್ರಶ್ನೆಗಳನ್ನು ಒಮ್ಮೆ ಓದಿದರೆ ನಿಮಗೂ ಇದು ಮನವರಿಕೆಯಾಗುತ್ತದೆ.

No comments:

Post a Comment