WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Tuesday, April 17, 2012

ಕನ್ವರ್ಟ್ ಮಾಡಲು ತಂತ್ರಾಂಶ

ಗಣಕಯಂತ್ರದಲ್ಲಿ ಕೆಲಸ ಮಾಡುವವರಿಗೆ ಹಲವಾರು ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತದೆ. ನಮ್ಮಲ್ಲಿ ನಾವು ಉಪಯೋಗಿಸುತ್ತಿಲ್ಲದ ತಂತ್ರಾಂಶದ ಪೈಲ್ ಪಾರ್ಮ್ಯಾಟ್ ನಲ್ಲಿ ಉಳಿಸಿದಂತ ಒಂದು ಪೈಲ್ ನಮಗೆ ಮಿಂಚಂಚೆ ಅಥವಾ ಅಂರ್ತಜಾಲ ತಾಣಗಳಲ್ಲಿ ಸಿಗಬಹುದು. ಆಗ ಅದನ್ನು ನಮಗೆ ಬೇಕಾದ ಪರ್ಮ್ಯಾಟ್ ಗೆ ಹೇಗೆ ಪರಿರ್ವತಿಸಬೇಕು ಎಂಬುದೇ ಸಮಸ್ಯೆ ಎದುರಾಗುತ್ತದೆ. ಅದು ಆಡಿಯೋ, ಚಿತ್ರ, ಕಡತ ಇರಬಹುದು ಅಥವಾ ವಿಡಿಯೋ ಆಗಿರಬಹುದು ಇದನ್ನೆಲ್ಲಾ ಪರಿವರ್ತಿಸಲು ಆನ್ ಲೈನ್ ಕನ್ವರ್ಟ್.ಕಾಮ್ ಜಾಲತಾಣ ನಮಗೆ ನೆರಮಾಗುತ್ತದೆ. ಇದು ಕೇವಲ ಇಂಟರ್ ನೆಟ್ ಸೇವೆಯೊಂದಿದ್ದರೆ ಮಾತ್ರ ಸಹಕಾರಿಯಾಗುತ್ತದೆ. ಜಾಲ ತಾಣ ವಿಳಾಸ ಕೊಂಡಿ: http://www.online-convert.com/

2 comments:

 1. Hi Chandru, how ru?? Hope ur doing good..

  thank u very much for sharing info abt online conversion service..

  i tried converting the doc to pdf & I got a nice pdf! and even it took less time for me than what it takes to convert them with installed software…

  Its very useful..once again thanks!

  keep up the Good work!

  ReplyDelete
 2. ಚೆನ್ನಾಗಿ ತಿಳಿಸಿದ್ದೀರಿ. ಆದರೆ ‘ ಕನವರ್ಟ್ ’ ಶಬ್ದ 2 ಕಡೆ ತಪ್ಪು ಬರೆದಿದ್ದೀರಿ....

  ReplyDelete