WEBSITE, INVENTORY SOFTWARE, CCTV CAMERA , COMPUTER & LAPTOP SALES & SERVICE, TABLETS, VIDEOGRAPHY, PHOTOGRAPHY, PROJECTOR ,VIDEO & AUDIO EDITING, VHS TO CD,DVD,BLURAY DISC CONVERSATION, DESIGNING & MANY MORE...
ಸುಸ್ವಾಗತ ನಿಮ್ಮ ಕಲ್ಪನೆ ನಮ್ಮ ಸೃಷ್ಠಿ !!! ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು.
ಈಗ ಮಲ್ಟಿಮೀಡಿಯವನ್ನು e-Speak ಕನ್ನಡದಲ್ಲಿ ಕೇಳಿ!

Monday, January 11, 2016

ಗೂಗಲ್ ಕಂಪನಿಯು ಇದುವರೆವಿಗೂ ಬಿಡುಗಡೆಗೊಳಿಸಿರುವ ಆಂಡ್ರಾಯ್ಡ್ ಮೊಬೈಲ್ ತಂತ್ರಾಂಶಗಳು

ಆಂಡ್ರಾಯಿಡ್ ಆಪರೇಟಿಂಗ್ ವ್ಯವಸ್ಥೆಯ ವಿವಿಧ ಆವೃತ್ತಿಗಳಿಗೆ ತಿನಸಿನ ಹೆಸರು ಇಡುವ ಸಂಪ್ರದಾಯವನ್ನು ಗೂಗಲ್ ರೂಢಿಗೆ ತಂದಿದೆ. ಸದ್ಯದ ಆವೃತ್ತಿಯನ್ನು ಕಿಟ್ ಕ್ಯಾಟ್ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಮುಂದಿನ ಆವೃತ್ತಿಯು 2015 ನೇ ವರ್ಷದ ಪ್ರಾರಂಭದಲ್ಲಿ ಲಭ್ಯವಿದ್ದು, ಅದಕ್ಕೆ "ಲಾಲಿಪಪ್ 5.0.2" ಎಂಬ ಹೆಸರಿಡಲಾಗಿದೆ. ಹೊಸ ಆವೃತ್ತಿಯನ್ನು ನಕ್ಸಸ್, ಸ್ಯಾಂ‌ಮ್ಸಂಗ್‌ನ ಗ್ಯಾಲಕ್ಸಿ, ನಕ್ಸಸ್, ಮೊಟೋರೋಲಾ ಹಾಗೂ ಆಂಡ್ರಾಯಿಡ್ ಒನ್ ಮುಂತಾದ ಫೋನುಗಳಲ್ಲಿ ಬಳಸಲು ತಕ್ಷಣ ಆರಂಭಿಸಬಹುದು. ಆದರೆ ಇತರ ಆಂಡ್ರಾಯಿಡ್ ಫೋನುಗಳಲ್ಲಿ ಲಾಲಿಪಪ್ 5.0.2 ಬಳಕೆಯ ವಿಷಯವನ್ನು ಯಂತ್ರಾಂಶ ತಯಾರಕರು ನಿರ್ಧರಿಸಬೇಕಾಗುತ್ತದೆ. ಸದ್ಯ ಈಗಿನ ಆಂಡ್ರಾಯಿಡ್ ಟ್ಯಾಬ್, ಫೋನುಗಳಲ್ಲಿ ಆಂಡ್ರಾಯಿಡ್ ಜಿಂಜರ್ ಬ್ರೆಡ್, ಹನಿಕೋಂಬ್ ಮತ್ತು ಐಸ್ಕ್ರೀಮ್ ಸ್ಯಾಂಡ್ವಿಚ್, ಜೆಲ್ಲಿಬೀನ್, ಕಿಟ್ ಕ್ಯಾಟ್  ಆವೃತ್ತಿ ಬಳಕೆಯಾಗುತ್ತಿದೆ.

ಗೂಗಲ್ ಕಂಪನಿಯು ಇದುವರೆವಿಗೂ ಬಿಡುಗಡೆಗೊಳಿಸಿರುವ ಆಂಡ್ರಾಯ್ಡ್  ಮೊಬೈಲ್ ತಂತ್ರಾಂಶಗಳು

ಆಂಡ್ರಾಯ್ಡ್  1.5 ಓಎಸ್ (ಕಪ್ಕೇಕ್) (ಏಪ್ರಿಲ್ 2009)


ಆಂಡ್ರಾಯ್ಡ್  1.6 ಓಎಸ್ (ಡೋನಟ್) (ಸೆಪ್ಟೆಂಬರ್ 2009)

 
ಆಂಡ್ರಾಯ್ಡ್  2.0 ಓಎಸ್ (ಎಕ್ಲೈರ್) (ಅಕ್ಟೋಬರ್ 2009)


ಆಂಡ್ರಾಯ್ಡ್  2.2 ಓಎಸ್ (ಫ್ರೊಯೋ) (ಮೇ 2010)


ಆಂಡ್ರಾಯ್ಡ್  2.3 ಓಎಸ್ (ಜಿಂಜರ್ಬ್ರೆಡ್) (ಡಿಸೆಂಬರ್ 2010)


ಆಂಡ್ರಾಯ್ಡ್  3.0 ಓಎಸ್ (ಹನಿಕೋಂಬ್) (ಫೆಬ್ರವರಿ 2011)


ಆಂಡ್ರಾಯ್ಡ್  4.0 ಓಎಸ್ (ಐಸ್ಕ್ರೀಮ್ ಸ್ಯಾಂಡ್ವಿಚ್) (ಅಕ್ಟೋಬರ್ 2011)


ಆಂಡ್ರಾಯ್ಡ್  4.1 ಓಎಸ್ ("ಜೆಲ್ಲಿ ಬೀನ್") (2012ರ )

ಆಂಡ್ರಾಯ್ಡ್  4.4 ಓಎಸ್ ("ಕಿಟ್ ಕ್ಯಾಟ್") (2013 )

ಆಂಡ್ರಾಯ್ಡ್  5.0 ಓಎಸ್ (" ಲಾಲಿ ಪಪ್") ( ಡಿಸೆಂಬರ್ 2014 ರಲ್ಲಿ ) 


ಆಂಡ್ರಾಯ್ಡ್  6.0 ಓಎಸ್ (" ಮಾರ್ಷ್ ಮೆಲ್ಲೂ") (  2015 ರಲ್ಲಿ ) 

5 comments:

  1. Thanks for the Great information in the post

    ReplyDelete
  2. HSSC Recruitment 2016

    Information provided was extremely useful and informative. Thanks a lot for useful stuff placed here........

    ReplyDelete
  3. Information is good in the article, thanks for posting

    Latest Govt Jobs

    ReplyDelete
  4. Awesome information in the article, thank you for posting..

    Latest Government Jobs

    ReplyDelete
  5. One can straightforwardly send these Happy Diwali Wishes 2016 through WhatsApp, all you have to do is, basic snap on Send Via WhatsApp and offer Happy Diwali Wishes by means of WhatsApp and the clients who need to share Happy Diwali 2016 Wishes

    Happy Diwali Wishes

    Happy Diwali Facebook Status

    Happy Diwali Whatsapp Status

    Happy Diwali Messages

    Happy Diwali Rangoli Designs

    Happy Diwali Poems

    Happy Diwali Quotes

    Happy Diwali Images

    Happy Diwali Wallpapers

    Happy Diwali SMS Wishes by means of Facebook can basically duplicate glue the same thing on their Facebook course of events to welcome all their family and companions on this Subh Deepawali. This Deepavali lets commend it with light and not with sound.

    ReplyDelete